ಪಾದಟಿಪ್ಪಣಿ
a ಅಪೊಸ್ತಲರ ಕಾರ್ಯಗಳು 20:29, 30ರಲ್ಲಿ ಪೌಲನು ಹೇಳಿದ್ದೇನೆಂದರೆ ಕ್ರೈಸ್ತ ಸಭೆಗಳೊಳಗಿಂದಲೇ “ಕೆಲವರು ಎದ್ದು ವಕ್ರವಾದ ವಿಷಯಗಳನ್ನು ಮಾತಾಡಿ ಶಿಷ್ಯರನ್ನು ತಮ್ಮ ಹಿಂದೆ ಎಳೆದುಕೊಳ್ಳುವರು.” ಈ ಮಾತು ನಿಜವಾಯಿತೆಂದು ಇತಿಹಾಸ ಸಾಕ್ಷ್ಯಕೊಡುತ್ತದೆ. ಕಾಲಾನಂತರ ಪಾದ್ರಿಗಳು ಮತ್ತು ಲೌಕಿಕ ಜನರು ಎಂಬ ಭೇದ ಹುಟ್ಟಿಕೊಂಡಿತು. ಕ್ರಿ.ಶ. ಮೂರನೇ ಶತಮಾನದೊಳಗೆ ‘ನಿಯಮರಾಹಿತ್ಯದ ಪುರುಷ’ ಕಾಣಿಸಿಕೊಂಡಿದ್ದನು. ಕ್ರೈಸ್ತಪ್ರಪಂಚದ ಪಾದ್ರಿವರ್ಗವೇ ಈ ‘ನಿಯಮರಾಹಿತ್ಯದ ಪುರುಷ.’—1990, ಸೆಪ್ಟೆಂಬರ್ 1ರ ಕಾವಲಿನಬುರುಜು ಪುಟ 12-16 ನೋಡಿ.