ಪಾದಟಿಪ್ಪಣಿ
b ಸೂರ್ಯಾಸ್ತವಾದಾಗ ನೈಸಾನ್ 15 ಆರಂಭವಾಯಿತು. ಇದರಿಂದಾಗಿ ಹುಳಿಯಿಲ್ಲದ ರೊಟ್ಟಿಗಳ ಹಬ್ಬದ ಮೊದಲನೇ ದಿನ ಮತ್ತು ಪ್ರತಿ ವಾರದ ಸಬ್ಬತ್ ದಿನ (ಶುಕ್ರವಾರ ಸಂಜೆಯಿಂದ ಶನಿವಾರ ಸಂಜೆ ವರೆಗೆ) ಆ ವರ್ಷ ಒಂದೇ ದಿನದಲ್ಲಿ ಬಿತ್ತು. ಹುಳಿಯಿಲ್ಲದ ರೊಟ್ಟಿಗಳ ಹಬ್ಬದ ಮೊದಲ ದಿನ ವಾರದ ಯಾವುದೇ ದಿನ ಬರಲಿ ಅದನ್ನು ಸಬ್ಬತ್ ಎಂದು ಪರಿಗಣಿಸಲಾಗುತ್ತಿತ್ತು. ಹೀಗೆ ಎರಡೂ ಸಬ್ಬತ್‌ಗಳು ಒಂದೇ ದಿನ ನಡೆದದ್ದರಿಂದ ಅದು “ವಿಶೇಷ” ಸಬ್ಬತ್ ಆಯಿತು.—ಯೋಹಾನ 19:31, 42 ಓದಿ.