ಪಾದಟಿಪ್ಪಣಿ
b ಪೂರ್ವಭಾಗದಲ್ಲಿ “ನಕ್ಷತ್ರ” ಕಂಡದ್ದಕ್ಕೂ ‘ಯೆಹೂದ್ಯರ ಅರಸ’ ಹುಟ್ಟಿದ ವಿಷಯಕ್ಕೂ ಆ ಜ್ಯೋತಿಷಿಗಳು ಸಂಬಂಧ ಕಲ್ಪಿಸಿದ್ದು ಹೇಗೆ? ಎಂಬ ಪ್ರಶ್ನೆ ಬರಬಹುದು. ಅವರು ನಕ್ಷತ್ರವನ್ನು ಹಿಂಬಾಲಿಸಿಕೊಂಡು ಇಸ್ರಾಯೇಲ್‌ನ ಮಾರ್ಗವಾಗಿ ಹೋಗುತ್ತಿದ್ದಾಗ ಯೇಸುವಿನ ಜನನದ ಸುದ್ದಿಯನ್ನು ಕೇಳಿಸಿಕೊಂಡಿದ್ದರಿಂದ ಇರಬಹುದೇ?