ಪಾದಟಿಪ್ಪಣಿ
a ಜುವೆನೈಲ್ ಪೊಲಿಆರ್‌ತ್ರೈಟಿಸ್ ಅನ್ನುವುದು ಮಕ್ಕಳನ್ನು ಬಾಧಿಸುವ ಸಂಧಿವಾತ ರೋಗ. ಈ ರೋಗದಲ್ಲಿ ದೇಹದ ರೋಗ ನಿರೋಧಕ ಶಕ್ತಿ ಆರೋಗ್ಯವಂತ ಅಂಗಾಂಶಗಳನ್ನು ನಾಶಮಾಡುತ್ತದೆ. ಇದರಿಂದ ಸಂಧಿಗಳಲ್ಲಿ ಊತ, ನೋವು ಕಾಣಿಸಿಕೊಳ್ಳುತ್ತದೆ.