ಪಾದಟಿಪ್ಪಣಿ
a ಧೂಮಪಾನ ಅನ್ನುವಾಗೆಲ್ಲಾ ಅದು ನೇರವಾಗಿ ಬೀಡಿ, ಸಿಗರೇಟ್, ಚುಟ್ಟವನ್ನು ಸೇದುವುದಕ್ಕೆ ಸೂಚಿಸುತ್ತದಾದರೂ ಇಲ್ಲಿ ಚರ್ಚಿಸಲಾಗಿರುವ ತತ್ವಗಳು ತಂಬಾಕು ಅಗಿಯುವುದಕ್ಕೆ, ನಶ್ಯಕ್ಕೆ, ನಿಕೊಟಿನ್ ಇರುವ ಎಲೆಕ್ಟ್ರಾನಿಕ್ ಸಿಗರೇಟ್‌ಗೆ ಮತ್ತು ಇತರೆ ಚಟ ಹಿಡಿಸುವ ಮಾದಕ ಪದಾರ್ಥಗಳ ಸೇವನೆಗೂ ಅನ್ವಯಿಸುತ್ತವೆ.