ಪಾದಟಿಪ್ಪಣಿ
a “ಮದುಮಗನು ಬರುತ್ತಿದ್ದಾನೆ!” ಎಂಬ ಕೂಗು (6ನೇ ವಚನ) ಮತ್ತು ಯೇಸು ಬರುವುದು (10ನೇ ವಚನ) ಇವೆರಡರ ಮಧ್ಯೆ ಒಂದು ಸಮಯಾವಧಿ ಇದೆ. ಕಡೇ ದಿವಸಗಳಾದ್ಯಂತ ಅಭಿಷಿಕ್ತರು ಎಚ್ಚರವಾಗಿ ಉಳಿದಿದ್ದಾರೆ. ಅವರು ಯೇಸುವಿನ ಸಾನಿಧ್ಯದ ಸೂಚನೆಯನ್ನು ಗುರುತಿಸಿದ್ದಾರೆ. ಆದ್ದರಿಂದ ಆತನು ದೇವರ ರಾಜ್ಯದ ರಾಜನಾಗಿ ಈಗ ಆಳುತ್ತಿದ್ದಾನೆಂದು ಅಭಿಷಿಕ್ತರಿಗೆ ತಿಳಿದಿದೆ. ಆದರೂ ಆತನು ಮಹಾ ಸಂಕಟದ ಸಮಯದಲ್ಲಿ ಬರುವವರೆಗೂ ಅವರು ಎಚ್ಚರವಾಗಿರಬೇಕು.