ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು

ಪಾದಟಿಪ್ಪಣಿ

b ಯೆಹೆಜ್ಕೇಲ 37:1-14 ಮತ್ತು ಪ್ರಕಟನೆ 11:7-12⁠ರಲ್ಲಿ ತಿಳಿಸಿರುವ ಎರಡೂ ವೃತ್ತಾಂತಗಳು 1919⁠ರಲ್ಲಿ ನಡೆದ ಘಟನೆಗಳ ಬಗ್ಗೆ ಮುಂತಿಳಿಸುತ್ತವೆ. ಯೆಹೆಜ್ಕೇಲ 37:1-14⁠ರಲ್ಲಿರುವ ಪ್ರವಾದನೆ ಎಲ್ಲಾ ದೇವಜನರು 1919⁠ರಲ್ಲಿ ಮಹಾ ಬಾಬೆಲಿನ ಬಂಧಿವಾಸದಿಂದ ಬಿಡುಗಡೆಯಾಗಿ ಶುದ್ಧ ಆರಾಧನೆಗೆ ಹಿಂತಿರುಗಿದ್ದನ್ನು ಸೂಚಿಸುತ್ತದೆ. ಆದರೆ ಪ್ರಕಟಣೆ 11:7-12, ದೇವಜನರನ್ನು ಮುನ್ನಡೆಸುತ್ತಿದ್ದ ಅಭಿಷಿಕ್ತ ಸಹೋದರರ ಒಂದು ಚಿಕ್ಕ ಗುಂಪು 1919⁠ರಲ್ಲಿ ಪುನಸ್ಥಾಪನೆಯಾದದ್ದನ್ನು ಸೂಚಿಸುತ್ತದೆ. ಅಲ್ಲಿಯವರೆಗೆ ಆ ಸಹೋದರರು ನಿಷ್ಕ್ರಿಯರಾಗಿದ್ದರು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ