ಪಾದಟಿಪ್ಪಣಿ
b ಈಗಾಗಲೇ ಹೊಸ ಒಡಂಬಡಿಕೆಯನ್ನು ಕೆಲವು ವಿದ್ವಾಂಸರು ಹೀಬ್ರು ಭಾಷೆಗೆ ಭಾಷಾಂತರಿಸಿದ್ದರು. ಉದಾಹರಣೆಗೆ, 1360ರಲ್ಲಿ ಸೈಮನ್ ಆಟೂಮಾನೊಸ್ ಎಂಬ ಬೈಜನ್‌ಟೈನ್ ಸನ್ಯಾಸಿ ಇದನ್ನು ಭಾಷಾಂತರಿಸಿದ್ದರು. 1565ರಲ್ಲಿ ಜರ್ಮನ್ ವಿದ್ವಾಂಸ ಆಸ್ವಾಲ್ಟ್ ಶ್ರೆಕನ್‌ಫುಕ್ಸ್ ಸಹ ಭಾಷಾಂತರ ಮಾಡಿದ್ದರು. ಆದರೆ ಇವರ ಭಾಷಾಂತರಗಳನ್ನು ಎಂದೂ ಪ್ರಕಾಶಿಸಿರಲಿಲ್ಲ ಮತ್ತು ಈಗ ಅವು ಕಳೆದುಹೋಗಿವೆ.