ಪಾದಟಿಪ್ಪಣಿ
a ಗ್ರೀಕ್ ಅಕ್ಷರಮಾಲೆಯಲ್ಲೂ ಐಯೋಟ ಎಂಬ ಅತಿ ಚಿಕ್ಕ ಅಕ್ಷರವಿದೆ. ಇದು ಸಹ ಹೀಬ್ರುವಿನ י (ಯಾದ್)ಗೆ ಸಮಾನವಾಗಿದೆ. ಮೋಶೆಯು ಧರ್ಮಶಾಸ್ತ್ರವನ್ನು ಮೂಲತಃ ಹೀಬ್ರುವಿನಲ್ಲಿ ಬರೆದಿದ್ದನು. ಆದ್ದರಿಂದ ‘ಅಕ್ಷರದ ಸೂಕ್ಷ್ಮಭಾಗ’ ಎಂದು ಹೇಳಿದಾಗ ಯೇಸು ಹೀಬ್ರು ಅಕ್ಷರ ಯಾದ್ ಅನ್ನು ಮನಸ್ಸಲ್ಲಿಟ್ಟು ಹೇಳಿದ್ದನು.