ಪಾದಟಿಪ್ಪಣಿ
a ಈ ಲೇಖನದಲ್ಲಿ, ಯುದ್ಧ, ಹಿಂಸೆ ಅಥವಾ ನೈಸರ್ಗಿಕ ವಿಪತ್ತುಗಳ ಕಾರಣ ತಮ್ಮ ಮನೆ, ಊರನ್ನು ಬಿಟ್ಟು ಬೇರೆ ಕಡೆ ಹೋಗಿರುವವರನ್ನು “ನಿರಾಶ್ರಿತರು” ಎಂದು ಕರೆಯಲಾಗಿದೆ. ಇವರು ಬೇರೆ ದೇಶಗಳಿಗೊ ತಮ್ಮ ದೇಶದಲ್ಲೇ ಇರುವ ಬೇರೆ ಊರಿಗೊ ಆಶ್ರಯ ಹುಡುಕಿಕೊಂಡು ಹೋಗಿರಬಹುದು. ನಿರಾಶ್ರಿತರಿಗಾಗಿರುವ ವಿಶ್ವಸಂಸ್ಥೆಯ ಹೈ ಕಮಿಷನರ್ (ಯು.ಎನ್.ಏಚ್.ಸಿ.ಆರ್.) ಪ್ರಕಾರ ಜಗತ್ತಿನ 113 ಜನರಲ್ಲಿ ಒಬ್ಬರು ನಿರಾಶ್ರಿತರಾಗಿದ್ದಾರೆ.