ಪಾದಟಿಪ್ಪಣಿ
a ಇಂಗ್ಲೆಂಡಿನ ನ್ಯಾಷನಲ್ ಹೆಲ್ತ್ ಸರ್ವಿಸ್ ಹೀಗೆ ವರದಿಸುತ್ತದೆ: “ಹೆಚ್ಚು ತಾಮ್ರವಿರುವ ಐಯುಡಿಗಳು 99%ಕ್ಕಿಂತಲೂ ಹೆಚ್ಚು ಪರಿಣಾಮಕಾರಿ. ಇದರರ್ಥ ಒಂದು ವರ್ಷದಲ್ಲಿ ಈ ಐಯುಡಿ ಬಳಸುವ 100 ಮಹಿಳೆಯರಲ್ಲಿ ಒಬ್ಬರು ಸಹ ಗರ್ಭವತಿ ಆಗುವ ಸಾಧ್ಯತೆ ತೀರ ಕಡಿಮೆ. ಆದರೆ ಕಡಿಮೆ ತಾಮ್ರವಿರುವ ಐಯುಡಿಗಳು ಅಷ್ಟು ಪರಿಣಾಮಕಾರಿ ಅಲ್ಲ.”