ಪಾದಟಿಪ್ಪಣಿ
a “ಸಹೋದರರು” ಎಂಬ ಪದದಲ್ಲಿ ಸಹೋದರಿಯರು ಸಹ ಒಳಗೂಡಿರುವ ಸಾಧ್ಯತೆ ಇದೆ. ಪೌಲನು ರೋಮ್‌ನಲ್ಲಿದ್ದ ‘ಸಹೋದರರಿಗೆ’ ಪತ್ರ ಬರೆದನೆಂದು ದಾಖಲೆ ಹೇಳುತ್ತದೆ. ಇದರಲ್ಲಿ ಸಹೋದರಿಯರು ಒಳಗೂಡಿದ್ದರು ಎಂದು ಹೇಳಬಹುದು. ಯಾಕೆಂದರೆ ಆತನು ಆ ಪತ್ರದಲ್ಲಿ ಅನೇಕ ಸಹೋದರಿಯರ ಬಗ್ಗೆ ಅವರ ಹೆಸರೆತ್ತಿ ಹೇಳಿದ್ದಾನೆ. (ರೋಮ. 16:3, 6, 12) ಕಾವಲಿನಬುರುಜು ಪತ್ರಿಕೆಯು ಸಭೆಯ ಸದಸ್ಯರಾಗಿರುವ ಕ್ರೈಸ್ತರನ್ನು ‘ಸಹೋದರ ಸಹೋದರಿಯರು’ ಎಂದು ಅನೇಕ ವರ್ಷಗಳಿಂದ ಕರೆದಿದೆ.