ಪಾದಟಿಪ್ಪಣಿ
a ನಾವು ಯೆಹೋವನಿಗೆ ನಂಬಿಗಸ್ತರಾಗಿ ಇರುತ್ತೇವಾ ಅಥವಾ ಸೈತಾನನ ಕುತಂತ್ರಕ್ಕೆ ಬಲಿಯಾಗಿ ನಮ್ಮ ದೇವರಿಂದ ದೂರ ಹೋಗುತ್ತೇವಾ? ಇದಕ್ಕೆ ಉತ್ತರ ನಮಗೆ ಎಷ್ಟು ದೊಡ್ಡ ಕಷ್ಟ ಬರುತ್ತದೆ ಅನ್ನುವುದರ ಮೇಲಲ್ಲ, ನಮ್ಮ ಹೃದಯವನ್ನು ಎಷ್ಟು ಚೆನ್ನಾಗಿ ಕಾಪಾಡಿಕೊಳ್ಳುತ್ತೇವೆ ಅನ್ನುವುದರ ಮೇಲೆ ಹೊಂದಿಕೊಂಡಿದೆ. “ಹೃದಯ” ಅನ್ನುವುದು ಯಾವುದಕ್ಕೆ ಸೂಚಿಸುತ್ತದೆ? ಸೈತಾನ ನಮ್ಮ ಹೃದಯವನ್ನು ಹಾಳುಮಾಡಲು ಏನೆಲ್ಲ ಮಾಡುತ್ತಾನೆ? ನಮ್ಮ ಹೃದಯವನ್ನು ಹೇಗೆ ಕಾಪಾಡಿಕೊಳ್ಳಬಹುದು? ಈ ಪ್ರಾಮುಖ್ಯ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರವಿದೆ.