ಪಾದಟಿಪ್ಪಣಿ
a ನಾವು ಅನುಕಂಪ ತೋರಿಸುವಾಗ ನಮಗೆ ತುಂಬ ಸಂತೋಷ ಆಗುತ್ತದೆ ಮತ್ತು ಹೆಚ್ಚಿನ ಜನರು ಸುವಾರ್ತೆಗೆ ಕಿವಿಗೊಡಲು ಮನಸ್ಸು ಮಾಡುತ್ತಾರೆ. ಯಾಕೆ? ಈ ಲೇಖನದಲ್ಲಿ, ಯೇಸುವಿನ ಮಾದರಿಯಿಂದ ಏನು ಕಲಿಯಬಹುದು ಎಂದು ನೋಡೋಣ. ಸೇವೆಯಲ್ಲಿ ನಮಗೆ ಸಿಗುವ ಜನರಿಗೆ ಯಾವ ನಾಲ್ಕು ವಿಧಗಳಲ್ಲಿ ನಾವು ಅನುಕಂಪ ತೋರಿಸಬಹುದು ಎಂದು ಸಹ ಕಲಿಯೋಣ.