ಪಾದಟಿಪ್ಪಣಿ
a ಯೇಸು ಭೂಮಿಯಲ್ಲಿದ್ದಾಗ ಯೆಹೋವನು ಮೂರು ಸಲ ಸ್ವರ್ಗದಿಂದ ಮಾತಾಡಿದನು. ಹೀಗೆ ಮಾತಾಡಿದ ಒಂದು ಸಂದರ್ಭದಲ್ಲಿ ಆತನು ಯೇಸುವಿನ ಶಿಷ್ಯರಿಗೆ, ತನ್ನ ಮಗನ ಮಾತನ್ನು ಕೇಳುವಂತೆ ಹೇಳಿದನು. ಇಂದು ಯೆಹೋವನು ತನ್ನ ವಾಕ್ಯದ ಮೂಲಕ ನಮ್ಮ ಜೊತೆ ಮಾತಾಡುತ್ತಾನೆ, ಅದರಲ್ಲಿ ಯೇಸುವಿನ ಬೋಧನೆಗಳೂ ಸೇರಿವೆ. ಅಷ್ಟೇ ಅಲ್ಲ, ತನ್ನ ಸಂಘಟನೆಯ ಮೂಲಕನೂ ನಮ್ಮ ಜೊತೆ ಮಾತಾಡುತ್ತಾನೆ. ಯೆಹೋವ ಮತ್ತು ಯೇಸುವಿನ ಮಾತನ್ನು ಕೇಳುವುದರಿಂದ ನಮಗೆ ಯಾವ ಪ್ರಯೋಜನ ಸಿಗುತ್ತದೆ ಎಂದು ಈ ಲೇಖನದಲ್ಲಿ ಚರ್ಚಿಸಲಿದ್ದೇವೆ.