ಪಾದಟಿಪ್ಪಣಿ
a ರಾಜ್ಯದ ಸುವಾರ್ತೆ ಸಾರಬೇಕು ಮತ್ತು ಜನರನ್ನು ಶಿಷ್ಯರನ್ನಾಗಿ ಮಾಡಬೇಕು ಎಂಬ ಆಜ್ಞೆಯನ್ನು ಯೇಸು ನಮಗೆ ಕೊಟ್ಟಿದ್ದಾನೆ. ನಮಗೆ ಸಮಸ್ಯೆಗಳು ಇರುವುದಾದರೂ ನಾವು ಹೇಗೆ ಸೇವೆಯನ್ನು ನಮ್ಮಿಂದಾದಷ್ಟು ಸಂಪೂರ್ಣವಾಗಿ ಮಾಡಬಹುದು ಎಂದು ಈ ಲೇಖನದಲ್ಲಿ ಕಲಿಯಲಿದ್ದೇವೆ. ನಾವು ಸಾರುವ ಕೆಲಸವನ್ನು ಹೇಗೆ ಇನ್ನೂ ಚೆನ್ನಾಗಿ ಮಾಡಿ ಸಂತೋಷವಾಗಿ ಇರಬಹುದು ಎಂದು ಸಹ ಕಲಿಯಲಿದ್ದೇವೆ.