ಪಾದಟಿಪ್ಪಣಿ
d ಚಿತ್ರ ವಿವರಣೆ: ಒಬ್ಬ ಸಹೋದರಿ ವಾರಮಧ್ಯದ ಕೂಟದಲ್ಲಿ ಪುನರ್ಭೇಟಿಯ ಅಭಿನಯ ಮಾಡುತ್ತಿದ್ದಾಳೆ. ನಂತರ ಕೂಟದ ಅಧ್ಯಕ್ಷನು ಸಲಹೆ ಕೊಡುವಾಗ, ಆ ಸಹೋದರಿ ಪ್ರಗತಿ ಕಿರುಹೊತ್ತಗೆಯಲ್ಲಿ ಟಿಪ್ಪಣಿ ಬರೆದುಕೊಳ್ಳುತ್ತಿದ್ದಾಳೆ. ವಾರಾಂತ್ಯದಲ್ಲಿ, ಸೇವೆ ಮಾಡುವಾಗ ಕೂಟದಲ್ಲಿ ಕಲಿತದ್ದನ್ನು ಅನ್ವಯಿಸುತ್ತಿದ್ದಾಳೆ.