ಪಾದಟಿಪ್ಪಣಿ
a ಸೈತಾನ ಮತ್ತು ಅವನ ದೆವ್ವಗಳು ಸಾವಿನ ಬಗ್ಗೆ ಸುಳ್ಳಿನ ಕಂತೆ ಕಟ್ಟಿ ಜನರಿಗೆ ಮೋಸ ಮಾಡಿವೆ. ಈ ಸುಳ್ಳುಗಳಿಂದಾಗಿ ಜನರು ಅನೇಕ ಸಂಪ್ರದಾಯಗಳನ್ನು ಮಾಡುತ್ತಾರೆ. ಇದರಲ್ಲಿ ನಾವೂ ಸೇರಬೇಕೆಂದು ಒತ್ತಡ ಹಾಕುತ್ತಾರೆ. ಆಗ ಯೆಹೋವನಿಗೆ ಹೇಗೆ ನಿಷ್ಠೆಯಿಂದ ಇರಬಹುದು ಎಂದು ಈ ಲೇಖನದಲ್ಲಿ ಕಲಿಯಲಿದ್ದೇವೆ.