ಪಾದಟಿಪ್ಪಣಿ
a ನಮಗೆ ತುಂಬ ಒತ್ತಡ ಇದ್ದರೆ ಅಥವಾ ಅದು ತುಂಬ ಸಮಯದಿಂದ ಇದ್ದರೆ ಶಾರೀರಿಕವಾಗಿ ಮತ್ತು ಭಾವನಾತ್ಮಕವಾಗಿ ಕುಗ್ಗಿಹೋಗುತ್ತೇವೆ. ಇಂಥ ಸಮಯದಲ್ಲಿ ಯೆಹೋವನು ಹೇಗೆ ಸಹಾಯ ಮಾಡುತ್ತಾನೆ? ಎಲೀಯನು ಒತ್ತಡದಲ್ಲಿ ಇದ್ದಾಗ ಯೆಹೋವನು ಹೇಗೆ ಸಹಾಯ ಮಾಡಿದನು ಎಂದು ನೋಡೋಣ. ಬೈಬಲಲ್ಲಿರುವ ಬೇರೆ ಉದಾಹರಣೆಗಳಿಂದಲೂ, ನಾವು ಒತ್ತಡದಲ್ಲಿ ಇರುವಾಗ ಹೇಗೆ ಯೆಹೋವನ ಸಹಾಯ ಪಡಕೊಳ್ಳಬಹುದು ಎಂದು ತಿಳುಕೊಳ್ಳೋಣ.