ಪಾದಟಿಪ್ಪಣಿ
a ಲೋಟ, ಯೋಬ ಮತ್ತು ನೊವೊಮಿ ನಿಷ್ಠೆಯಿಂದ ಯೆಹೋವನ ಸೇವೆಮಾಡಿದರು. ಆದರೆ ಅವರು ಜೀವನದಲ್ಲಿ ಒತ್ತಡಗಳನ್ನು ನಿಭಾಯಿಸಬೇಕಾಗಿತ್ತು. ಅವರ ಅನುಭವದಿಂದ ನಾವೇನು ಕಲಿಯಬಹುದೆಂದು ಈ ಲೇಖನದಲ್ಲಿ ಚರ್ಚಿಸಲಿದ್ದೇವೆ. ನಮ್ಮ ಸಹೋದರ-ಸಹೋದರಿಯರು ಒತ್ತಡವನ್ನು ಎದುರಿಸುತ್ತಿರುವಾಗ ನಾವು ತಾಳ್ಮೆಯಿಂದ ನಡಕೊಳ್ಳುವುದು, ಕನಿಕರ ತೋರಿಸುವುದು ಮತ್ತು ಸಾಂತ್ವನಗೊಳಿಸುವಂಥ ರೀತಿಯಲ್ಲಿ ಮಾತಾಡುವುದು ಯಾಕೆ ಮುಖ್ಯ ಎಂದೂ ಚರ್ಚಿಸಲಿದ್ದೇವೆ.