ಪಾದಟಿಪ್ಪಣಿ
c ಚಿತ್ರ ವಿವರಣೆ: ಒಬ್ಬ ವ್ಯಕ್ತಿ ರಜೆಯಲ್ಲಿ ಬೇರೆ ಸ್ಥಳಕ್ಕೆ ಹೋಗುವಾಗ ವಿಮಾನ ನಿಲ್ದಾಣದಲ್ಲಿ ಯೆಹೋವನ ಸಾಕ್ಷಿಗಳಿಂದ ಕರಪತ್ರ ತಗೊಂಡು ಹೋಗುತ್ತಿದ್ದಾನೆ. ಅವನು ಹೋಗಿರುವ ಸ್ಥಳದಲ್ಲೂ ಸಾಕ್ಷಿಗಳು ಸಾರ್ವಜನಿಕ ಸಾಕ್ಷಿಕಾರ್ಯ ಮಾಡುತ್ತಿರುವುದನ್ನು ಅವನು ನೋಡುತ್ತಿದ್ದಾನೆ. ಅವನು ವಾಪಸ್ ಬಂದ ಮೇಲೆ ಪ್ರಚಾರಕರು ಅವನ ಮನೆಗೆ ಬಂದಿದ್ದಾರೆ.