ಪಾದಟಿಪ್ಪಣಿ
a ನಾವು ಯಾಕೆ ಯೆಹೋವನಿಗೆ ಅಧೀನರಾಗಬೇಕು ಎಂದು ಈ ಲೇಖನದಲ್ಲಿ ಚರ್ಚಿಸಲಿದ್ದೇವೆ. ಜೊತೆಗೆ ಹಿರಿಯರು, ತಂದೆ-ತಾಯಂದಿರು ಮತ್ತು ಸ್ವಲ್ಪಮಟ್ಟಿಗೆ ಅಧಿಕಾರ ಇರುವ ಎಲ್ಲರೂ ದೇಶಾಧಿಪತಿಯಾಗಿದ್ದ ನೆಹೆಮೀಯ, ರಾಜ ದಾವೀದ ಮತ್ತು ಯೇಸುವಿನ ತಾಯಿ ಮರಿಯಳಿಂದ ಏನು ಕಲಿಯಬಹುದು ಎಂದು ತಿಳಿಯಲಿದ್ದೇವೆ.