ಪಾದಟಿಪ್ಪಣಿ
b ಪದ ವಿವರಣೆ: ಕೆಲವರಿಗೆ ವಿಧೇಯತೆ ತೋರಿಸಲು ಇಷ್ಟವಿಲ್ಲದಿದ್ದರೂ ಬೇರೆಯವರ ಬಲವಂತದಿಂದಾಗಿ ಅದನ್ನು ತೋರಿಸಬೇಕಾಗುತ್ತದೆ. ಅಂಥವರಿಗೆ ಅಧೀನತೆ ಅಥವಾ ವಿಧೇಯತೆ ಅನ್ನುವುದು ಅಷ್ಟೊಂದು ಒಳ್ಳೇ ವಿಷಯ ಅಲ್ಲ ಅಂತ ಅನಿಸುತ್ತದೆ. ಆದರೆ ದೇವರ ಸೇವಕರಾದ ನಾವು ಯೆಹೋವನಿಗೆ ಮನಸಾರೆ ಅಧೀನರಾಗುತ್ತೇವೆ. ಹಾಗಾಗಿ ನಾವು ಆ ರೀತಿ ಯೋಚಿಸಲ್ಲ.