ಪಾದಟಿಪ್ಪಣಿ
c ಚಿತ್ರ ವಿವರಣೆ: ಮುಂದೆ “ಮಹಾ ಸಂಕಟ” ಬಂದಾಗ ಏನು ಆಗಬಹುದು ಎಂದು ಈ ಚಿತ್ರದಲ್ಲಿ ತೋರಿಸಲಾಗಿದೆ. ಕೆಲವು ಸಹೋದರ ಸಹೋದರಿಯರು ಒಬ್ಬ ಸಹೋದರನ ಮನೆಯ ಅಟ್ಟದಲ್ಲಿ ಒಟ್ಟು ಸೇರಿದ್ದಾರೆ. ಆ ಸಮಯದಲ್ಲಿ ಅವರು ಪರಸ್ಪರ ಸಹವಾಸ ಮಾಡುತ್ತಾ ಸಾಂತ್ವನ ಪಡಕೊಳ್ಳುತ್ತಿದ್ದಾರೆ. ಮುಂದಿನ ಮೂರು ಚಿತ್ರಗಳಲ್ಲಿ ತೋರಿಸಲಾದಂತೆ ಅದೇ ಸಹೋದರ ಸಹೋದರಿಯರು ಮಹಾ ಸಂಕಟ ಬರುವುದಕ್ಕೂ ಮುಂಚೆಯೇ ಪರಸ್ಪರ ಆಪ್ತ ಸ್ನೇಹ ಬೆಳೆಸಿಕೊಂಡಿದ್ದರು.