ಪಾದಟಿಪ್ಪಣಿ
a ಕೆಲಸ ಮತ್ತು ವಿಶ್ರಾಂತಿಯ ಬಗ್ಗೆ ಸಮತೋಲನ ಕಾಪಾಡಿಕೊಳ್ಳೋದು ಅಂದ್ರೆ ಸರಿಯಾದ ಮನೋಭಾವ ಇಟ್ಟುಕೊಳ್ಳೋದು ಹೇಗೆ ಅಂತ ಬೈಬಲ್ ಕಲಿಸುತ್ತೆ. ಈ ಲೇಖನದಲ್ಲಿ, ಇಸ್ರಾಯೇಲ್ಯರು ಪ್ರತಿ ವಾರ ಆಚರಿಸಬೇಕಾಗಿದ್ದ ಸಬ್ಬತ್ ಏರ್ಪಾಡಿನ ಉದಾಹರಣೆ ಇದೆ. ಆ ಉದಾಹರಣೆಯಿಂದ ಕೆಲಸ ಮತ್ತು ವಿಶ್ರಾಂತಿಯ ಬಗ್ಗೆ ನಮ್ಮ ಮನೋಭಾವ ಹೇಗಿರಬೇಕೆಂದು ಕಲಿಯಲಿದ್ದೇವೆ.