ಪಾದಟಿಪ್ಪಣಿ
a ಪ್ರಾಚೀನ ಇಸ್ರಾಯೇಲ್‌ನಲ್ಲಿ ಜನ್ರು ಸ್ವಾತಂತ್ರ್ಯ ಆನಂದಿಸಲು ಯೆಹೋವನು ಒಂದು ವಿಶೇಷ ಏರ್ಪಾಡನ್ನು ಮಾಡಿದ್ನು. ಅದೇ ಜೂಬಿಲಿ ಸಂವತ್ಸರ ಅಥವಾ ಜೂಬಿಲಿ ವರ್ಷ. ಕ್ರೈಸ್ತರಾದ ನಾವು ಈಗ ಧರ್ಮಶಾಸ್ತ್ರವನ್ನು ಪಾಲಿಸುತ್ತಿಲ್ಲ. ಆದ್ರೂ ಆಗ ಇದ್ದ ಜೂಬಿಲಿ ಏರ್ಪಾಡಿನ ಬಗ್ಗೆ ತಿಳ್ಕೊಳ್ಳೋದು ತುಂಬ ಪ್ರಾಮುಖ್ಯ. ಪ್ರಾಚೀನ ಕಾಲದ ಜೂಬಿಲಿ ವರ್ಷಕ್ಕೂ ಯೆಹೋವನು ನಮಗಾಗಿ ಮಾಡಿರುವಂಥ ಏರ್ಪಾಡಿಗೂ ಏನು ಸಂಬಂಧ? ಮತ್ತು ಈ ಏರ್ಪಾಡಿನಿಂದ ನಮಗೇನು ಪ್ರಯೋಜನ? ಅನ್ನೋದನ್ನ ಈ ಲೇಖನದಲ್ಲಿ ಕಲಿಯಲಿದ್ದೇವೆ.