ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು

ಪಾದಟಿಪ್ಪಣಿ

c d e f g h i ಗಮನಿಸಿರಿ: ಈ ಚಿಕಿತ್ಸಾಕ್ರಮಗಳನ್ನು ಪ್ರತಿಯೊಬ್ಬ ವೈದ್ಯನು ಭಿನ್ನಭಿನ್ನ ವಿಧಾನಗಳಲ್ಲಿ ಬಳಸಬಹುದು. ಆದುದರಿಂದ ನಿಮ್ಮ ವೈದ್ಯನು ನಿಮಗಾಗಿ ಶಿಫಾರಸ್ಸುಮಾಡುವ ಯಾವುದೇ ಚಿಕಿತ್ಸಾಕ್ರಮದಲ್ಲಿ ಏನೆಲ್ಲ ಒಳಗೂಡಿದೆ ಎಂಬುದನ್ನು ಸರಿಯಾಗಿ ವಿವರಿಸಿಹೇಳುವಂತೆ ನೀವು ಕೇಳಿಕೊಳ್ಳಬೇಕು. ಹೀಗೆ ಮಾಡುವುದರಿಂದ, ಆ ಚಿಕಿತ್ಸಾಕ್ರಮವು ಬೈಬಲ್‌ ಮೂಲತತ್ತ್ವಗಳಿಗೆ ಮತ್ತು ನಿಮ್ಮ ಮನಸ್ಸಾಕ್ಷಿಯ ಮೇಲಾಧರಿತವಾದ ನಿರ್ಣಯಗಳಿಗೆ ಹೊಂದಿಕೆಯಲ್ಲಿದೆ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬಹುದು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ