ಪಾದಟಿಪ್ಪಣಿ
a ಸೂಚನೆ: “ಇದನ್ನೂ ನೋಡಿ” ಅನ್ನೋ ಚೌಕವನ್ನ ವಿದ್ಯಾರ್ಥಿ ಜೊತೆ ಚರ್ಚೆ ಮಾಡಲೇಬೇಕು ಅಂತೇನಿಲ್ಲ. ಆದ್ರೆ ನೀವು ಸ್ಟಡಿಗೆ ತಯಾರಿ ಮಾಡುವಾಗ ಅದ್ರಲ್ಲಿ ಕೊಟ್ಟಿರೋ ವಿಷ್ಯಗಳನ್ನ ಓದಿ, ಕೊಟ್ಟಿರೋ ವಿಡಿಯೋಗಳನ್ನ ನೋಡಿ. ಆಗ ನಿಮ್ಮ ವಿದ್ಯಾರ್ಥಿಗೆ ಹೇಗೆಲ್ಲ ಸಹಾಯ ಮಾಡಬಹುದು ಅಂತ ಗೊತ್ತಾಗುತ್ತೆ. ಎಲೆಕ್ಟ್ರಾನಿಕ್ ಪ್ರತಿಗಳಲ್ಲಿ ವಿಡಿಯೋಗಳಿಗೆ ಮತ್ತು ಬೇರೆಬೇರೆ ಪ್ರಕಾಶನಗಳಿಗೆ ಲಿಂಕ್ ಕೊಡಲಾಗಿದೆ.