ಪಾದಟಿಪ್ಪಣಿ
a 2020 ರ ವರ್ಷವಚನ ‘ಶಿಷ್ಯರನ್ನಾಗಿ ಮಾಡಿ’ ಅಂತ ನಮ್ಮನ್ನ ಪ್ರೋತ್ಸಾಹಿಸುತ್ತಿದೆ. ಯೆಹೋವನ ಸಾಕ್ಷಿಗಳಾದ ನಾವೆಲ್ಲರೂ ಇದನ್ನ ಮಾಡಬೇಕು. ಆದ್ರೆ ನಮ್ಮ ಬೈಬಲ್ ವಿದ್ಯಾರ್ಥಿಗಳು ಮನಸಾರೆ ಯೇಸುವಿನ ಶಿಷ್ಯರಾಗ್ಲಿಕ್ಕೆ ನಾವು ಹೇಗೆ ಅವ್ರನ್ನ ಪ್ರೇರಿಸಬಹುದು ಮತ್ತು ನಮ್ಮ ಬೈಬಲ್ ವಿದ್ಯಾರ್ಥಿಗಳು ಯೆಹೋವ ದೇವರಿಗೆ ಹತ್ತಿರ ಆಗೋದಕ್ಕೆ ನಾವು ಹೇಗೆ ಸಹಾಯ ಮಾಡಬಹುದು ಅಂತ ಈ ಲೇಖನದಲ್ಲಿ ನೋಡೋಣ. ಅದ್ರ ಜೊತೆಗೆ, ನಾವು ಒಬ್ಬ ವ್ಯಕ್ತಿಗೆ ಬೈಬಲ್ ಕಲಿಸೋದನ್ನ ಮುಂದುವರಿಸಬೇಕಾ ನಿಲ್ಲಿಸಬೇಕಾ ಅಂತ ಹೇಗೆ ನಿರ್ಣಯಿಸೋದು ಅಂತನೂ ನೋಡೋಣ.