ಪಾದಟಿಪ್ಪಣಿ
a ಅಪೊಸ್ತಲ ಪೌಲನು ತನ್ನ ಜೀವನದಲ್ಲಿ ಅನೇಕ ಕಷ್ಟಗಳನ್ನು ಅನುಭವಿಸಿದನು. ಆ ಸಮಯದಲ್ಲಿ ಕೆಲವು ಸಹೋದರರು ಆತನಿಗೆ ತುಂಬನೇ ಸಹಾಯ ಮಾಡಿದರು, ಸಾಂತ್ವನ ಕೊಟ್ಟರು. ಇದನ್ನು ಮಾಡಲು ಅವರಿಗೆ ಯಾವ ಗುಣಗಳು ಸಹಾಯ ಮಾಡಿದವು ಮತ್ತು ಕಷ್ಟದಲ್ಲಿರುವವರಿಗೆ ನಾವು ಸಹಾಯ ಮಾಡಲು ಇವರ ಉದಾಹರಣೆಗಳು ನಮಗೆ ಹೇಗೆ ಸಹಾಯ ಮಾಡುತ್ತವೆ ಎಂದು ನೋಡೋಣ.