ಪಾದಟಿಪ್ಪಣಿ
a ನಾವು ಯೆಹೋವನ ಬಗ್ಗೆ ಯೋಚಿಸಿದಾಗೆಲ್ಲಾ ಆತನೊಬ್ಬ ಸೃಷ್ಟಿಕರ್ತ, ವಿಶ್ವದ ರಾಜ ಅನ್ನೋದಷ್ಟೇ ಮನ್ಸಿಗೆ ಬರುತ್ತೆ. ಆದ್ರೆ ಆತನು ನಮ್ಮನ್ನು ತುಂಬ ಪ್ರೀತಿ ಮಾಡುವ, ನಮ್ಮ ಬಗ್ಗೆ ತುಂಬ ಕಾಳಜಿವಹಿಸುವ ಒಬ್ಬ ತಂದೆ ಅಂತನೂ ಯೋಚಿಸೋಕೆ ನಮಗೆ ತುಂಬ ಕಾರಣಗಳಿವೆ. ಆ ಎಲ್ಲಾ ಕಾರಣಗಳನ್ನು ಈ ಲೇಖನದಲ್ಲಿ ಚರ್ಚಿಸಲಿದ್ದೇವೆ. ಅಷ್ಟೇ ಅಲ್ಲ, ಯೆಹೋವ ಯಾವತ್ತಿಗೂ ನಮ್ಮ ಕೈಬಿಡಲ್ಲ ಅಂತ ನಾವು ಯಾಕೆ ನಂಬಬಹುದು ಅನ್ನೋದ್ರ ಬಗ್ಗೆನೂ ತಿಳಿಯಲಿದ್ದೇವೆ.