ಪಾದಟಿಪ್ಪಣಿ
b ಚಿತ್ರ ವಿವರಣೆ: ತಂದೆ ತನ್ನ ಮಗುವಿಗೆ ಪ್ರೀತಿ ತೋರಿಸುತ್ತಿರುವ ಚಿತ್ರಗಳು: ಅಪ್ಪ ತನ್ನ ಮಗ ಹೇಳ್ತಿರೋದನ್ನ ಚೆನ್ನಾಗಿ ಕೇಳಿಸ್ಕೊಳ್ತಿದ್ದಾನೆ. ಅಪ್ಪ ತನ್ನ ಮಗಳ ಅವಶ್ಯಕತೆಗಳನ್ನು ಪೂರೈಸ್ತಿದ್ದಾನೆ. ಅಪ್ಪ ತನ್ನ ಮಗನಿಗೆ ತರಬೇತಿ ಕೊಡ್ತಿದ್ದಾನೆ. ಅಪ್ಪ ತನ್ನ ಮಗನಿಗೆ ಸಮಾಧಾನ ಮಾಡ್ತಿದ್ದಾನೆ. ಇದೇ ರೀತಿ ಯೆಹೋವನು ಸಹ ಪ್ರೀತಿಯ ತಂದೆಯಂತೆ ನಮ್ಮ ಕಾಳಜಿವಹಿಸ್ತಾನೆ ಎಂದು ಈ ಚಿತ್ರಗಳ ಹಿಂದೆ ಮಸುಕಾಗಿ ಕಾಣಿಸುತ್ತಿರುವ ಯೆಹೋವನ ಕೈ ಸೂಚಿಸುತ್ತದೆ.