ಪಾದಟಿಪ್ಪಣಿ
a ನಮ್ಮ ತಂದೆ ಯೆಹೋವ ನಮ್ಮನ್ನು ತುಂಬ ಪ್ರೀತಿ ಮಾಡ್ತಾನೆ ಮತ್ತು ತನ್ನ ಆರಾಧಕರು ಇರುವಂಥ ದೊಡ್ಡ ಕುಟುಂಬಕ್ಕೆ ನಮ್ಮನ್ನ ಸೇರಿಸ್ಕೊಂಡಿದ್ದಾನೆ. ಇದನ್ನ ನೋಡುವಾಗ ಆತನ ಮೇಲೆ ನಮ್ಗೆ ಪ್ರೀತಿ ಉಕ್ಕಿ ಬರುತ್ತೆ. ಇಷ್ಟೆಲ್ಲಾ ಪ್ರೀತಿ ತೋರ್ಸಿರೋ ನಮ್ಮ ಅಪ್ಪನನ್ನ ನಾವು ಪ್ರೀತಿಸ್ತೇವೆ ಅಂತ ಹೇಗೆಲ್ಲಾ ತೋರಿಸ್ಕೊಡ್ಬಹುದು? ನಮ್ಗೆ ಆತನ ಮೇಲಿರೋ ಪ್ರೀತಿಯನ್ನ ತೋರಿಸ್ಕೊಡೋಕೆ ಏನೆಲ್ಲಾ ಮಾಡ್ಬಹುದು ಅಂತ ಈ ಲೇಖನದಲ್ಲಿ ನೋಡ್ಲಿಕ್ಕಿದ್ದೇವೆ.