ಪಾದಟಿಪ್ಪಣಿ
a ಕೆಲವ್ರಿಗೆ ಯೆಹೋವನ ಮೇಲೆ ಪ್ರೀತಿ ಇದ್ರೂ ದೀಕ್ಷಾಸ್ನಾನ ತಗೊಂಡು ಯೆಹೋವನ ಸಾಕ್ಷಿಯಾಗೋಕೆ ನಿಜವಾಗಿಯೂ ಸಿದ್ಧರಿದ್ದೇವಾ ಅನ್ನೋ ಗೊಂದಲ ಇರುತ್ತೆ. ನಿಮಗೂ ಈ ರೀತಿ ಗೊಂದಲ ಇದ್ಯಾ? ಹಾಗಾದ್ರೆ ದೀಕ್ಷಾಸ್ನಾನ ಪಡ್ಕೊಳ್ಳೋಕೆ ಯಾವೆಲ್ಲಾ ವಿಷಯಗಳು ಸಹಾಯ ಮಾಡುತ್ತೆ ಅಂತ ಈ ಲೇಖನದಲ್ಲಿ ತಿಳ್ಕೊಳ್ಳಬಹುದು.