ಪಾದಟಿಪ್ಪಣಿ
a ಸತ್ಯ ಕ್ರೈಸ್ತರಿಗಿರುವ ನಿಜವಾದ ಗುರುತು ಪ್ರೀತಿಯೇ ಆಗಿದೆ ಎಂದು ಯೇಸು ಹೇಳಿದ್ದಾನೆ. ನಾವು ನಮ್ಮ ಸಹೋದರ ಸಹೋದರಿಯರನ್ನ ಪ್ರೀತಿಸೋದಾದ್ರೆ ಶಾಂತಿಯಿಂದ ಇರ್ತೇವೆ, ಭೇದಭಾವ ಮಾಡಲ್ಲ ಮತ್ತು ಅತಿಥಿಸತ್ಕಾರ ಮಾಡುತ್ತೇವೆ. ಆದ್ರೆ ಇದನ್ನು ಮಾಡೋಕೆ ಕೆಲವೊಮ್ಮೆ ಕಷ್ಟ ಆಗ್ಬಹುದು. ನಾವು ಒಬ್ಬರನ್ನೊಬ್ಬರು ಹೃದಯದಾಳದಿಂದ ಪ್ರೀತಿಸೋದು ಹೇಗೆಂದು ಈ ಲೇಖನದಲ್ಲಿ ಕಲಿಯಲಿದ್ದೇವೆ.