ಪಾದಟಿಪ್ಪಣಿ
a ಯೋವೇಲ ಪುಸ್ತಕದ 1 ಮತ್ತು 2 ನೇ ಅಧ್ಯಾಯಗಳಲ್ಲಿರೋ ಪ್ರವಾದನೆಯು ನಮ್ಮೀ ದಿನಗಳಲ್ಲಿ ನಡೆಯುತ್ತಿರುವ ಸಾರುವ ಕೆಲಸವನ್ನು ಸೂಚಿಸುತ್ತದೆ ಎಂದು ನಾವು ಅನೇಕ ವರ್ಷಗಳಿಂದ ನಂಬಿದ್ದೇವೆ. ಆದ್ರೆ ನಾಲ್ಕು ಕಾರಣಗಳಿಂದಾಗಿ ಈ ಪ್ರವಾದನೆಯ ಅರ್ಥವಿವರಣೆಯಲ್ಲಿ ಹೊಂದಾಣಿಕೆ ಮಾಡ್ಬೇಕಾಗಿದೆ. ಆ ಕಾರಣಗಳು ಯಾವುವು?