ಪಾದಟಿಪ್ಪಣಿ
a ಅಪೊಸ್ತಲರು ಯೇಸುವಿನ ಜೊತೆ ಮಾತಾಡ್ತಾ, ಕೆಲ್ಸ ಮಾಡ್ತಾ ಕೆಲವು ವರ್ಷಗಳಾದ್ರೂ ಸಮ್ಯ ಕಳೆದ್ರು. ಹಾಗಾಗಿ ಯೇಸುಗೆ ಅವ್ರು ಆಪ್ತ ಸ್ನೇಹಿತರಾದ್ರು. ನಾವು ಸಹ ಯೇಸುವಿನ ಶಿಷ್ಯರಾಗ್ಬೇಕೆಂದು ಸ್ವತಃ ಆತನೇ ಬಯಸ್ತಾನೆ. ಆದ್ರೆ ಅಪೊಸ್ತಲರಿಗೆ ಇರದಂಥ ಕೆಲವು ಅಡ್ಡಿ-ತಡೆಗಳು ನಮ್ಗಿವೆ. ಆ ಅಡ್ಡಿ-ತಡೆಗಳು ಯಾವುವು ಮತ್ತು ನಾವು ಹೇಗೆ ಯೇಸುವಿನ ಸ್ನೇಹ ಬೆಳೆಸ್ಕೊಂಡು ಅದನ್ನ ಕಾಪಾಡ್ಕೊಳ್ಳಬಹುದು ಅನ್ನೋದನ್ನ ಈ ಲೇಖನದಲ್ಲಿ ಚರ್ಚಿಸಲಿದ್ದೇವೆ.