ಪಾದಟಿಪ್ಪಣಿ
b ಚಿತ್ರ ವಿವರಣೆ: (1) ಕುಟುಂಬ ಆರಾಧನೆಯಲ್ಲಿ ನಾವು ಯೇಸುವಿನ ಜೀವನ ಮತ್ತು ಆತನು ಮಾಡಿದ ಸೇವೆಯ ಬಗ್ಗೆ ಕಲಿಯಬಹುದು. (2) ಸಭೆಯಲ್ಲಿ ನಮ್ಮ ಸಹೋದರರೊಂದಿಗೆ ಶಾಂತಿಯಿಂದ ಇರೋಕೆ ನಮ್ಮಿಂದಾದಷ್ಟು ಪ್ರಯತ್ನಿಸ್ಬೇಕು. (3) ಸೇವೆಯನ್ನು ನಮ್ಮಿಂದಾದಷ್ಟು ಪೂರ್ಣವಾಗಿ ಮಾಡೋ ಮೂಲಕ ಕ್ರಿಸ್ತನ ಸಹೋದರರಿಗೆ ಬೆಂಬಲ ಕೊಡ್ಬಹುದು. (4) ಒಂದು ಸಭೆಯನ್ನು ಬೇರೆ ಸಭೆಗಳ ಜೊತೆ ಸೇರಿಸ್ದಾಗ ಹಿರಿಯರು ಮಾಡುವ ನಿರ್ಣಯಗಳಿಗೆ ನಾವು ಪೂರ್ಣವಾಗಿ ಸಹಕರಿಸ್ಬಹುದು.