ಪಾದಟಿಪ್ಪಣಿ
a ಯೆಹೋವನ ಸೇವಕರಲ್ಲಿ ಅನೇಕರಿಗೆ ತುಂಬ ವಯಸ್ಸಾಗಿದೆ, ಇನ್ನು ಕೆಲವ್ರು ಕಾಯಿಲೆಗಳಿಂದ ಬಳಲ್ತಿದ್ದಾರೆ ಮತ್ತು ನಾವೆಲ್ರೂ ಒಂದಲ್ಲ ಒಂದು ಸಮಯದಲ್ಲಿ ದಣಿದು ಹೋಗ್ತೇವೆ. ಹಾಗಾಗಿ, ಓಟದ ಸ್ಪರ್ಧೆಯಲ್ಲಿ ಓಡೋದಂದ್ರೆ ಕಷ್ಟ ಅಂತ ನಮಗನಿಸ್ಬಹುದು. ಆದ್ರೆ ಪೌಲನು ಹೇಳಿದ ಜೀವದ ಓಟದಲ್ಲಿ ತಾಳಿಕೊಂಡು ಓಡಿ ಬಹುಮಾನವನ್ನ ಪಡೆಯೋದು ಹೇಗೆ ಅಂತ ಈ ಲೇಖನದಲ್ಲಿ ಚರ್ಚಿಸಲಿದ್ದೇವೆ.