ಪಾದಟಿಪ್ಪಣಿ
e ಆ ಅಧಿಕಾರಿಗಳು ಜರ್ಮನ್ ಸರ್ಕಾರ ಪತನವಾಗುವುದಕ್ಕೆ ಅನೇಕ ವಿಷ್ಯಗಳನ್ನು ಮಾಡಿದರು. ಉದಾಹರಣೆಗೆ, ಅವರು ಕೈಸರ್‌ಗೆ ಬೆಂಬಲ ಕೊಡೋದನ್ನು ಬಿಟ್ಟುಬಿಟ್ಟರು. ಯುದ್ಧದ ಬಗ್ಗೆ ಇದ್ದ ರಹಸ್ಯ ಮಾಹಿತಿಗಳನ್ನು ಬೇರೆಯವರಿಗೆ ತಿಳಿಸಿದರು ಮತ್ತು ರಾಜ ತನ್ನ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಒತ್ತಾಯಿಸಿದರು.