ಪಾದಟಿಪ್ಪಣಿ
b ಕೆಲವೊಮ್ಮೆ ನಮ್ಮ ಪ್ರಕಾಶನಗಳಲ್ಲಿ ಯೆಹೋವನ ಹೆಸ್ರಿನ ನಿರ್ದೋಷೀಕರಣ ಆಗುವ ಅಗತ್ಯವಿಲ್ಲ, ಯಾಕಂದ್ರೆ ದೇವ್ರಿಗೆ ಯೆಹೋವ ಅನ್ನೋ ಹೆಸ್ರು ಸೂಕ್ತ ಅಲ್ಲ ಅಂತ ಯಾರು ಯಾವತ್ತಿಗೂ ಹೇಳಿಲ್ಲ ಅಂತ ತಿಳಿಸಲಾಗಿದೆ. ಆದ್ರೆ ಇದ್ರ ಬಗ್ಗೆ ಸ್ವಲ್ಪ ಹೊಂದಾಣಿಕೆಯನ್ನು ಮಾಡಿಕೊಳ್ಳಬೇಕೆಂದು 2017 ರ ವಾರ್ಷಿಕ ಕೂಟದಲ್ಲಿ ವಿವರಿಸಲಾಯ್ತು. ಆ ಕೂಟದ ಅಧ್ಯಕ್ಷರು ಹೀಗೆ ಹೇಳಿದ್ರು: “ಸರಳವಾಗಿ ಹೇಳೋದಾದ್ರೆ, ಯೆಹೋವನ ನಾಮವು ನಿರ್ದೋಷಿಕರಿಸಲ್ಪಡಲಿ ಅಂತ ಪ್ರಾರ್ಥಿಸುವುದು ತಪ್ಪಲ್ಲ. ಯಾಕಂದ್ರೆ ಆತನ ನಾಮ ಕೂಡ ನಿರ್ದೋಷೀಕರಣ ಆಗುವ ಅಗತ್ಯವಿದೆ.”—jw.org® ವೆಬ್‌ಸೈಟ್‌ನಲ್ಲಿ ಜನವರಿ 2018 ರ ಕಾರ್ಯಕ್ರಮ ನೋಡಿ. ಇದಕ್ಕಾಗಿ ಲೈಬ್ರರಿ > JW ಪ್ರಸಾರ ವಿಭಾಗಕ್ಕೆ ಹೋಗಿ.