ಪಾದಟಿಪ್ಪಣಿ
b ಪದ ವಿವರಣೆ: ಅಹಂಕಾರ ಇರೋ ವ್ಯಕ್ತಿ ಬೇರೆಯವ್ರಿಗಿಂತ ಹೆಚ್ಚಾಗಿ ತನ್ನ ಬಗ್ಗೆನೇ ಯೋಚಿಸ್ತಾನೆ. ಆದ್ರಿಂದ ಅವನಲ್ಲಿ ಸ್ವಾರ್ಥನೂ ಇರುತ್ತೆ. ಆದ್ರೆ ದೀನತೆ ಇರೋ ವ್ಯಕ್ತಿ ನಿಸ್ವಾರ್ಥಿಯಾಗಿರ್ತಾನೆ. ಅವ್ನು ಜಂಬಕೊಚ್ಚಿಕೊಳ್ಳಲ್ಲ ಮತ್ತು ‘ಬೇರೆಯವ್ರಿಗಿಂತ ನಾನೇ ಶ್ರೇಷ್ಠ’ ಅಂತ ಯೋಚಿಸೋದಿಲ್ಲ.