ಪಾದಟಿಪ್ಪಣಿ
a ಯೆಹೋವ ಕೊಟ್ಟಿರೋ ಮಾತು ನೆರವೇರೋದನ್ನು ಎದುರುನೋಡ್ತಿರ್ವಾಗ ಕೆಲವೊಮ್ಮೆ ನಾವು ತಾಳ್ಮೆಗೆಡಬಹುದು ಅಥ್ವಾ ನಂಬಿಕೆ ಕಳಕೋಬಹುದು. ಅಬ್ರಹಾಮನು ಯೆಹೋವ ಕೊಟ್ಟ ಮಾತು ಖಂಡಿತ ನೆರವೇರುತ್ತೆ ಅಂತ ತಾಳ್ಮೆಯಿಂದ ಕಾದನು. ಅವ್ನಿಂದ ನಾವ್ಯಾವ ಪಾಠ ಕಲಿಬಹುದು? ತಾಳ್ಮೆಯಿಂದ ಕಾಯೋ ವಿಷ್ಯದಲ್ಲಿ ಆಧುನಿಕ ದಿನದ ಯೆಹೋವನ ಸೇವಕರು ಯಾವ ಮಾದರಿಯಿಟ್ಟಿದ್ದಾರೆ?