ಪಾದಟಿಪ್ಪಣಿ
a ಹಿಂದಿನ ಲೇಖನದಲ್ಲಿ ಬೈಬಲ್ ಸ್ಟಡಿ ತಗೊಂಡು ಪ್ರಗತಿ ಮಾಡ್ತಿರೋರಿಗೆ ಪ್ರಚಾರಕರಾಗಿ ಸುವಾರ್ತೆ ಸಾರಲು ಉತ್ತೇಜನ ಸಿಕ್ತು. ನಾವು ಹೊಸ ಪ್ರಚಾರಕರೇ ಆಗಿರಲಿ ಅನುಭವ ಇರೋ ಪ್ರಚಾರಕರೇ ಆಗಿರಲಿ ಯೆಹೋವ ಸಾಕು ಅನ್ನೋವರೆಗೆ ನಾವೆಲ್ರೂ ದೇವ್ರ ರಾಜ್ಯದ ಬಗ್ಗೆ ಸಾರುತ್ತಾ ಇರ್ಬೇಕು. ಈ ಕೆಲ್ಸವನ್ನ ಮಾಡ್ತಾ ಮುಂದುವರಿಯೋ ನಮ್ಮ ದೃಢಸಂಕಲ್ಪವನ್ನ ಬಲಪಡಿಸಲು ನಾವು ಮಾಡಬೇಕಾದ ಮೂರು ವಿಷ್ಯಗಳನ್ನ ಈ ಲೇಖನದಲ್ಲಿ ಚರ್ಚಿಸಲಿದ್ದೇವೆ.