ಪಾದಟಿಪ್ಪಣಿ
a ಕ್ರೈಸ್ತ ಸಹೋದರಿಯರು ಅನೇಕ ಸಮಸ್ಯೆಗಳನ್ನ ಎದುರಿಸಬೇಕಾಗುತ್ತೆ. ಯೇಸುವಿನ ಮಾದರಿಯನ್ನು ಅನುಕರಿಸುತ್ತಾ ನಾವು ಅವ್ರಿಗೆ ಹೇಗೆ ಬೆಂಬಲ ಕೊಡಬಹುದು ಅನ್ನೋದನ್ನ ಈ ಲೇಖನದಲ್ಲಿ ನೋಡ್ತೇವೆ. ಯೇಸು ಸ್ತ್ರೀಯರ ಜೊತೆ ನಡ್ಕೊಂಡ ರೀತಿ, ಅವ್ರನ್ನ ಪ್ರಶಂಸಿಸಿದ ವಿಧ ಮತ್ತು ಅವ್ರ ಪರವಾಗಿ ಮಾತಾಡಿದ ರೀತಿಯಿಂದ ನಾವು ಪಾಠಗಳನ್ನ ಕಲಿತೇವೆ.