ಪಾದಟಿಪ್ಪಣಿ
a ಕ್ರೈಸ್ತ ಹೆತ್ತವ್ರು ತಮ್ಮ ಮಕ್ಕಳು ಖುಷಿಯಾಗಿರ್ಬೇಕು ಮತ್ತು ದೊಡ್ಡವರಾದ ಮೇಲೆ ಯೆಹೋವನ ಸೇವೆ ಮಾಡ್ಬೇಕು ಅಂತ ಬಯಸ್ತಾರೆ. ಮಕ್ಕಳು ಆ ಗುರಿಯನ್ನ ಮುಟ್ಟಬೇಕಂದ್ರೆ ಹೆತ್ತವ್ರು ಯಾವ ನಿರ್ಣಯಗಳನ್ನ ಮಾಡ್ಬೇಕು? ಯುವಜನ್ರು ಜೀವನದಲ್ಲಿ ಯಶಸ್ಸು ಪಡೀಬೇಕಂದ್ರೆ ಯಾವ ನಿರ್ಣಯಗಳನ್ನು ಮಾಡ್ಬೇಕು? ಈ ಪ್ರಶ್ನೆಗಳಿಗೆ ಉತ್ತರವನ್ನ ಈ ಲೇಖನದಲ್ಲಿ ತಿಳ್ಕೋತೇವೆ.