ಪಾದಟಿಪ್ಪಣಿ
a ಒಬ್ಬ ವ್ಯಕ್ತಿಗೆ ಯಾವುದೇ ಒಂದು ವಿಷ್ಯನ ಕಲಿಸೋದ್ರ ಅರ್ಥ ಅವ್ನು ಹೊಸ ರೀತಿಯಲ್ಲಿ ಯೋಚಿಸಲು ಮತ್ತು ನಡಕೊಳ್ಳಲು ಸಹಾಯ ಮಾಡೋದೇ ಆಗಿದೆ. 2020 ರ ವರ್ಷ ವಚನ ಮತ್ತಾಯ 28:19 ಆಗಿದೆ. ಈ ವಚನ ಜನ್ರಿಗೆ ಬೈಬಲ್ ಕಲಿಸೋದು ಎಷ್ಟು ಪ್ರಾಮುಖ್ಯ ಅಂತ ನೆನಪಿಸುತ್ತೆ. ನಾವು ಈ ಮುಖ್ಯ ಕೆಲ್ಸ ಮಾಡೋದ್ರಿಂದಲೇ ಜನ್ರು ದೀಕ್ಷಾಸ್ನಾನ ತಗೊಂಡು ಯೇಸುವಿನ ಶಿಷ್ಯರಾಗೋಕೆ ಸಾಧ್ಯ. ಈ ಕೆಲಸದಲ್ಲಿ ಹೇಗೆ ಪ್ರಗತಿ ಮಾಡಬಹುದು ಅಂತ ಈ ಲೇಖನದಲ್ಲಿ ಮತ್ತು ಮುಂದಿನ ಲೇಖನದಲ್ಲಿ ನೋಡ್ತೇವೆ.