ಪಾದಟಿಪ್ಪಣಿ
b ಪದ ವಿವರಣೆ: ನೀವು ಒಬ್ಬ ವ್ಯಕ್ತಿ ಜೊತೆ ತಪ್ಪದೇ ಬೈಬಲಲ್ಲಿರೋ ವಿಷಯಗಳ ಬಗ್ಗೆ ಚರ್ಚೆಯನ್ನ ಮಾಡ್ತಿರೋದಾದ್ರೆ ಬೈಬಲ್ ಸ್ಟಡಿ ಮಾಡ್ತಿದ್ದೀರಿ ಅಂತ ಹೇಳಬಹುದು. ಬೈಬಲ್ ಸ್ಟಡಿಯನ್ನ ಹೇಗೆ ಮಾಡೋದು ಅಂತ ತೋರಿಸಿದ ನಂತ್ರ ತಪ್ಪದೇ ಎರಡು ಸಲ ಅವರ ಜೊತೆ ಚರ್ಚೆ ಮಾಡಿರೋದಾದ್ರೆ ಮತ್ತು ಈ ಸ್ಟಡಿ ಮುಂದುವರಿಯುತ್ತೆ ಅಂತ ನಿಮಗೆ ನಂಬಿಕೆ ಇರೋದಾದ್ರೆ ನೀವದನ್ನ ಒಂದು ಸ್ಟಡಿ ಅಂತ ವರದಿ ಮಾಡಬಹುದು.