ಪಾದಟಿಪ್ಪಣಿ
e ಚಿತ್ರ ವಿವರಣೆ: ಒಂದುವೇಳೆ ನಾವು ನಮ್ಮ ಹಿಂದಿನ ಜೀವನ ತುಂಬಾ ಚೆನ್ನಾಗಿತ್ತು ಅಂತ ಯೋಚಿಸ್ತಾ ಇದ್ರೆ, ಮನಸ್ಸಲ್ಲಿ ಅಸಮಾಧಾನ ಇಟ್ಕೊಂಡಿದ್ರೆ ಅಥವಾ ನಾವು ತುಂಬ ತಪ್ಪು ಮಾಡಿಬಿಟ್ಟಿದ್ದೀವಿ ಅಂತ ಯಾವಾಗ್ಲೂ ಕೊರಗ್ತಾ ಇದ್ರೆ ಆ ಯೋಚನೆಗಳು ನಮ್ಮನ್ನ ಹಿಂದಕ್ಕೆ ಎಳಿತಾ ಇರುತ್ತೆ ಹೊರತು ಜೀವಕ್ಕೆ ನಡೆಸೋ ದಾರಿಯಲ್ಲಿ ಮುಂದೆ ಹೋಗೋಕೆ ಬಿಡಲ್ಲ.