ಪಾದಟಿಪ್ಪಣಿ
a ಒಂದನೇ ಕೊರಿಂಥ 15 ನೇ ಅಧ್ಯಾಯದಲ್ಲಿ ಸತ್ತವರು ಮತ್ತೆ ಬದುಕಿ ಬರೋದ್ರ ಬಗ್ಗೆ ಅಥವಾ ಸತ್ತವರ ಪುನರುತ್ಥಾನದ ಬಗ್ಗೆ ತಿಳಿಸಲಾಗಿದೆ. ಸತ್ತವರ ಪುನರುತ್ಥಾನ ಆಗುತ್ತೆ ಅಂತ ನಾವ್ಯಾಕೆ ನಂಬಬಹುದು? ಯೇಸು ಕೂಡ ಸತ್ತ ನಂತ್ರ ಮತ್ತೆ ಜೀವಂತವಾಗಿ ಎದ್ದುಬಂದನು ಅಂತ ನಂಬೋದಕ್ಕೆ ಏನು ಆಧಾರ ಇದೆ? ಈ ಪ್ರಶ್ನೆಗಳಿಗೆ ಮತ್ತು ಪುನರುತ್ಥಾನದ ಬಗ್ಗೆ ಇರುವ ಇತರ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರಗಳನ್ನು ಈ ಲೇಖನದಲ್ಲಿ ನೋಡ್ತೇವೆ.